tag:blogger.com,1999:blog-4615143074218947160.post4035501700509820416..comments2023-06-18T02:19:48.922-07:00Comments on 'ಬನವಾಸಿ ಮಾತು': ಶರಣರ ನೈತಿಕ ಮೌಲ್ಯಗಳು.Banavasi Somashekhar.ಬನವಾಸಿ ಮಾತುhttp://www.blogger.com/profile/06453432612376029777noreply@blogger.comBlogger4125tag:blogger.com,1999:blog-4615143074218947160.post-64898993065797088802013-01-27T00:16:28.507-08:002013-01-27T00:16:28.507-08:00ಅರ್ಥವತ್ತಾದ ವಿಶ್ಲೇಷಣೆ ಪ್ರಸಾದು.ನಿಮ್ಮ ಮಾತಿನಿಂದ ಸಂತಸವ...ಅರ್ಥವತ್ತಾದ ವಿಶ್ಲೇಷಣೆ ಪ್ರಸಾದು.ನಿಮ್ಮ ಮಾತಿನಿಂದ ಸಂತಸವಾಯಿತು.ಧನ್ಯವಾದಗಳು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-4615143074218947160.post-30037159789432089082013-01-27T00:15:27.427-08:002013-01-27T00:15:27.427-08:00ನನ್ನ ಈ ಮನದಾಳದ ಭಾವನೆಗಳನ್ನು ಹರಿಬಿಡುವ ಬ್ಲಾಗಂಗಳಕ್ಕೆ ಬಂ...ನನ್ನ ಈ ಮನದಾಳದ ಭಾವನೆಗಳನ್ನು ಹರಿಬಿಡುವ ಬ್ಲಾಗಂಗಳಕ್ಕೆ ಬಂದು ಅಭಿಪ್ರಾಯಿಸುವ ಔದಾರ್ಯ ತೋರಿದ್ದಕ್ಕಾಗಿ ನಾ ಆಭಾರಿ.ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ............Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-4615143074218947160.post-4638862430474402042013-01-23T08:51:39.277-08:002013-01-23T08:51:39.277-08:00ಸಮಾನತೆಯ ಮೊದಲ ಗುರುವಾದ ಬಸವಾದಿ ಶರಣರ ಔಚಿತ್ಯಪೂರ್ಣ ವಚನಗಳ...ಸಮಾನತೆಯ ಮೊದಲ ಗುರುವಾದ ಬಸವಾದಿ ಶರಣರ ಔಚಿತ್ಯಪೂರ್ಣ ವಚನಗಳನ್ನೆಲ್ಲಾ ಒಟ್ಟುಗೂಡಿಸಿ, ಅವುಗಳನ್ನು ಬಿಡಿಸಿ, ಸಾರವನ್ನು ಓದುಗರೆದೆಗೆ ನುಗ್ಗಿಸಿರುವ ನಿಮ್ಮ ಬರಹ ಉತ್ಕೃಷ್ಟವಾಗಿದೆ ಸೋಮಣ್ಣ. ವಚನಗಳು ಸಾರಿಟ್ಟ ಸಾರಗಳು ನಮ್ಮ ಇಂದಿನ ಜೀವನಕ್ಕೂ ಮೌಲ್ಯಾಧಾರಿತವಾಗಿವೆ. ಶರಣರ ಪ್ರತಿಯೊಂದು ವಚನಗಳೂ ತಾರ್ಕಿಕವಾಗಿಯೇ ಬೆಳೆದು ನಿಂತವು. ವಚನಗಳು ಅನ್ಯಾಯದ, ಅಸಮಾನತೆಯ ವಿರುದ್ಧದ ಸಾತ್ವಿಕ, ಧ್ವನಿಪೂರ್ಣ ಪ್ರತಿಭಟನೆಯ ಪ್ರಸ್ತುತಿಗಳಾಗಿದ್ದವು. ಅವರು ಬೂಟಾಟಿಕೆಯ ಶರಣರನ್ನೂ ಅಣಕಿಸಿದ್ದರು! ’ಶಿವಶರಣರಿಗೆ ಶರಣೆಂಬುದ ಕರುಣಿಸೋ ಕೂಡಲ ಸಂಗಮದೇವಾ’ ಎಂಬ ಸಿ.ಅಶ್ವತ್ ಸಂಗೀತ ಸಂಯೋಜನೆಯ ಹಾಡು ಈ ಕಾರಣಕ್ಕೇ ನನಗೆ ಬಹಳಾ ಹಿಡಿಸುತ್ತದೆ. :)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4615143074218947160.post-26876924169957527732013-01-22T05:11:05.980-08:002013-01-22T05:11:05.980-08:00ನುಡಿದಂತೆ ನಡೆದವರು ಶರಣರು..... ಶರಣರ ವಚನಗಳು ವಿಶ್ವದ ಪ್ರ...ನುಡಿದಂತೆ ನಡೆದವರು ಶರಣರು..... ಶರಣರ ವಚನಗಳು ವಿಶ್ವದ ಪ್ರತಿಯೊಂದು ಜನಾಂಗಕ್ಕೂ ಒಪ್ಪುವಂತದ್ದು... ಒಳ್ಳೆಯ ಲೇಖನ ಸೋಮಶೇಕರ್ ಅವರೆ...ಗಿರೀಶ್.ಎಸ್https://www.blogger.com/profile/08938282507571057447noreply@blogger.com