tag:blogger.com,1999:blog-4615143074218947160.post6936183401974521364..comments2023-06-18T02:19:48.922-07:00Comments on 'ಬನವಾಸಿ ಮಾತು': ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ.Banavasi Somashekhar.ಬನವಾಸಿ ಮಾತುhttp://www.blogger.com/profile/06453432612376029777noreply@blogger.comBlogger4125tag:blogger.com,1999:blog-4615143074218947160.post-49963299120420487352011-12-26T05:45:21.051-08:002011-12-26T05:45:21.051-08:00ನಿಮ್ಮ ಕುಟು೦ಬದ ಅ೦ದಿನ ಶೋಚನೀಯ ಸ್ಥಿತಿ, ಆಗ ದಾರಿ ಕಾಣದೆ ...ನಿಮ್ಮ ಕುಟು೦ಬದ ಅ೦ದಿನ ಶೋಚನೀಯ ಸ್ಥಿತಿ, ಆಗ ದಾರಿ ಕಾಣದೆ ಓಡಿ ಬ೦ದ ಹುಡುಗನಿಗೆ ಮಾರ್ಗದರ್ಶನ ನೀಡಿದ ಬ೦ಗಾರಪ್ಪನವರ ಹೃದಯವ೦ತಿಕೆ, ಅ೦ದಿನ ಮಾರ್ಗದರ್ಶನವನ್ನು ಸರಿಯಾಗಿ ಪಾಲಿಸಿ ಈಗ ಉತ್ತಮ ಜೀವನವನ್ನು ನಡೆಸುತ್ತಿರುವ ರೀತಿ, ಇವುಗಳನ್ನು ತೆರೆದಿಟ್ಟಿರುವ ನಿಮ್ಮ ಲೇಖನವನ್ನು ಸಕಾಲದಲ್ಲಿ ನೀಡಿದ್ದೀರಿ. ನಮ್ಮೊಡನೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-4615143074218947160.post-2246111408054621122011-12-26T00:53:13.839-08:002011-12-26T00:53:13.839-08:00ವರ್ಣರಂಜಿತ ರಾಜಕಾರಣಿಯ ಮಾನವೀಯ ಮುಖ ತೋರಿಸಿಕೊಟ್ಟಿದ್ದೀರಿ....ವರ್ಣರಂಜಿತ ರಾಜಕಾರಣಿಯ ಮಾನವೀಯ ಮುಖ ತೋರಿಸಿಕೊಟ್ಟಿದ್ದೀರಿ.<br /><br />ನೀವು ಪಟ್ಟ ಕಷ್ಟ, ಸಂಸಾರ ತಾಪತ್ರಯ ಮತ್ತು ಬೆಂಗಳೂರಿಗೆ ಓಡಿಬಂದದ್ದು ಮನ ಕರಗಿಸಿತು. ಅವರು ಹಣ ನೀಡಿದ ಮೇಲೆ, ಅದನ್ನು ಪೋಲು ಮಾಡದೆ ವಿದ್ಯಾಭ್ಯಾಸವನ್ನು ಮುಂದುವರೆಸಿ ಈಗಿನ ಸುಸ್ಥಿತಿಗೆ ಬಂದದ್ದು ಎಲ್ಲರಿಗೂ ಪಾಠವಾಗಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4615143074218947160.post-33698640213453054352011-12-26T00:52:55.647-08:002011-12-26T00:52:55.647-08:00ಸೋಮಣ್ಣ ಎಷ್ಟೋ ಜನರಿಗೆ ಗೊತ್ತಿರದ ಬಂಗಾರಪ್ಪನವರ ಅಂತಃಕರಣದ ...ಸೋಮಣ್ಣ ಎಷ್ಟೋ ಜನರಿಗೆ ಗೊತ್ತಿರದ ಬಂಗಾರಪ್ಪನವರ ಅಂತಃಕರಣದ ವ್ಯಕ್ತಿತ್ವ ಪರಿಚಯ ಮಾಡಿತು ನಿಮ್ಮ ಈ ಲೇಖನ.. ಕಷ್ಟದಲ್ಲಿ ವಿದ್ಯಾರ್ಜನೆ ಮಾಡಿ ಕಷ್ಟಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡ ಹೊರಾಟವೇ ಬದುಕೆಂದು ಪಾಠ ಹೇಳಿದ ವರ್ಣಮಯ ವ್ಯಕ್ತಿತ್ವದ ಬಂಗಾರಪ್ಪನವರನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದೆ ನಿಮ್ಮ ಲೇಖನ.. ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಆ ದೇವರು.. ನಿಮ್ಮ ನುಡಿನಮನ ನಮ್ಮೆಲ್ಲರ ಮನಸ್ಸನ್ನು ತೇವಗೊಳಿಸಿ ಬಂಗಾರಪ್ಪನವರಿಗೆ ನನ್ನ ಅಶ್ರುತರ್ಪಣ ಸಲ್ಲಿಸಲು ಪ್ರೇರೇಪಿಸುತ್ತದೆ.. ಅವರ ಮನೆಯವರಿಗೆ ಈ ದುಃಖವನ್ನು ಬರಿಸಲು ಶಕ್ತಿ ಕೊಡಲಿ..ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4615143074218947160.post-18095319365369734732011-12-26T00:46:34.822-08:002011-12-26T00:46:34.822-08:00This comment has been removed by the author.ಮಂಜಿನ ಹನಿ https://www.blogger.com/profile/06107407545812780636noreply@blogger.com