"ವಿಚಾರಕ್ಕೊಂದರಂತೆ , ನಿಲುವಿಗೊಂದರ೦ತೆ, ಕಾನೂನಿಗೊ೦ದರಂತೆ,ಜಾತಿ- ಮತ- ಪಂಥಕ್ಕೊ೦ದರಂತೆ ಮನಸ್ಸನ್ನು ಬದಲಿಸುವ ನಾವು ಭಾರತಿಯರು.ಗುಂಪು ಕಟ್ಟುವುದರಲ್ಲಿ ನಿಸ್ಸೀಮರು.ಎಲ್ಲಾಕ್ಕಿಂತ ಹೆಚ್ಚಾಗಿ ದಿಕ್ಕಿಲ್ಲದ ಭಿಕ್ಷುಕರು ಇಂದು ಗುಂಪು ಕಟ್ಟಿಕೊಂಡು ಅನ್ನಕ್ಕಾಗಿ ಕಿತ್ತಾಡಿಕೊಂಡಿರುವಾಗ ಗುಂಪು ಕಟ್ಟಿಕೊಳ್ಳುವುದು ಒಳ್ಳೆಯದು ಅನ್ನಿಸಿತು.ಎಲ್ಲದಿಕ್ಕಿ೦ತ ಹೆಚ್ಚಾಗಿ ಗಂಡಸರ ಕಲ್ಯಾಣ ಸಂಘ ,ಮಹಿಳೆಯರ ಸ್ವಸಹಾಯ ಸಂಘ.ಎಲ್ಲಿ ಮನುಷ್ಯನಿಂದ ನ್ಯಾಯ ಸಿಗಲಿಲ್ಲವೋ ಆವಾಗ ಮನುಷ್ಯರೇ ಗುಂಪು ಕಟ್ಟಿಕೊಂಡು ಬೀದಿ ರಂಪ ಮಾಡೋದು ಒಳ್ಳೆಯದು.'
= ರವಿ ಮೂರ್ನಾಡು.
(ಕನ್ನಡ ಬ್ಲಾಗ್ ನ ಸದಸ್ಯರೊಬ್ಬರು ಹೊಸ ವೇದಿಕೆಯನ್ನು ಹುಟ್ಟು ಹಾಕುವ ಬಗ್ಗೆ ಪ್ರಸ್ಥಾಪಿಸಿದಾಗ ರವಿ ಸರ್ ಮೇಲಿನಂತೆ ಪ್ರತಿಕ್ರಿಯಿಸಿದ ಮಾರ್ಮಿಕ ಉತ್ತರ.)
(ಕನ್ನಡ ಬ್ಲಾಗ್ ನ ಸದಸ್ಯರೊಬ್ಬರು ಹೊಸ ವೇದಿಕೆಯನ್ನು ಹುಟ್ಟು ಹಾಕುವ ಬಗ್ಗೆ ಪ್ರಸ್ಥಾಪಿಸಿದಾಗ ರವಿ ಸರ್ ಮೇಲಿನಂತೆ ಪ್ರತಿಕ್ರಿಯಿಸಿದ ಮಾರ್ಮಿಕ ಉತ್ತರ.)
ನಮ್ಮ ನಡುವಿನ ವಿಚಾರವಂತ, ಬುದ್ಧಿ ಜೀವಿ ಮತ್ತು ಚಿಂತಕ ಕವಿ ರವಿ ಮೂರ್ನಾಡರ ಮಾತುಗಳನ್ನು ನಾವು ರೂಢಿಸಿಕೊಳ್ಳಬೇಕು. ಪ್ರಙ್ಞಾವಂತರ ಸಂಗವು ನಮ್ಮನ್ನೂ ಬಂಗಾರವಾಗಿಸುತ್ತವೆ.
ReplyDeleteಬನವಾಸಿಯವರು ಓರಿಗೆಯ ಲೇಖಕರ ಉತ್ಕೃಷ್ಟತೆಯನ್ನು ತಮ್ಮ ಬ್ಲಾಗಿನ ಮೂಲಕ ಬೆಳಕಿಗೆ ತರುತ್ತಿರುವುದು ಪ್ರಶಂಸನೀಯ.
ಪ್ರಬುದ್ಧ ಚಿಂತನೆ.. ವಿಷಯದ ಗಂಭೀರತೆ ಇಲ್ಲಿ ಎದ್ದು ಕಾಣುತ್ತದೆ.. ಅತ್ಯುನ್ನತ ವಿಚಾರವಂತಿಕೆಯ ಒಂದು ಮಾದರಿ ಹೀಗಿರಬೇಕು ಎಂದು ಸೂಚಿಸುತ್ತದೆ. :)
ReplyDelete